HOME

BIO-DATA

ಶ್ರೀ ಅಬ್ದುಲ್‌ ಹಕೀಂ ಎಂ. ಹಿಂಡಸಗೇರಿ
ಮಾಜಿ ಸದಸ್ಯರು ಕರ್ನಾಟಕ ವಿಧಾನ ಪರಿಷತ್ತು

(ಸ್ಥಳೀಯ ಸಂಸ್ಥೆಗಳ ಕ್ಷೇತ್ರ)

(ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌)

ಅವಧಿ - (1998-2004)
ಜನ್ಮ ದಿನಾಂಕ : 01.06.1939
ಜನ್ಮ ಸ್ಥಳ : ಹುಬ್ಬಳ್ಳಿ
ತಂದೆಯ ಹೆಸರು : ಶ್ರೀ ಮಹಮದ್‌ ಗೌಸ್
ವಿವಾಹಿತರೆ :  ವಿವಾಹಿತರು
ಪತ್ನಿಯ ಹೆಸರು :  ದಿವಗಂತ ಶ್ರೀಮತಿ ನೂರ್‌ ಜಹಾನ್ ಹಿಂಡಸಗೇರಿ
ಮಕ್ಕಳು : ಗಂಡು - 3 ಮತ್ತು ಹೆಣ್ಣು- 6
ವಿದ್ಯಾರ್ಹತೆ : ಸ್ನಾತಕೋತ್ತರ ಪದವೀಧರರು
ವೃತ್ತಿ : ವ್ಯವಸಾಯ ಮತ್ತು ವ್ಯಾಪಾರ
ಖಾಯಂ ವಿಳಾಸ : ಮಹಲ್ದಾರ್‌ ಗಲ್ಲಿ, ಪಿ.ಪಿ. ರಸ್ತೆ, ಹುಬ್ಬಳ್ಳಿ.
ದೂರವಾಣಿ ಸಂಖ್ಯೆ : 0836-363643, 22209258
ಮೊಬೈಲ್‌ : 9448118686
ಈಗಿನ ವಿಳಾಸ : ಶಾಸಕರ ಭವನ ಕೊಠಡಿ ಸಂಖ್ಯೆ: 538
ಹೊಂದಿರುವ ಸ್ಥಾನಮಾನಗಳು : 1. ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು
‌2.ಸದಸ್ಯರು, ವಿಧಾನ ಸಭೆ(8 ಮತ್ತು 9 ನೇ ವಿಧಾನ ಸಭೆ)
3. ಮಾಜಿ ಸಣ್ಣ ಕೈಗಾರಿಕಾ ಸಚಿವರು
4. ಮಾಜಿ ಕಾರ್ಮಿಕ ಮತ್ತು ವಕ್ಫ್‌ ಸಚಿವರು.‌
ಹವ್ಯಾಸಗಳು : ಓದುವುದು, ಚರ್ಚಾ ಸ್ಪರ್ಧೆಯಲ್ಲಿ ಭಾಗವಹಿಸುವುದು, ಸಾಮಾಜಿಕ ಮತ್ತು ಧಾರ್ಮಿಕ ವಿಷಯಗಳಲ್ಲಿ ಆಸಕ್ತಿ.